21 ವರ್ಷದ ಬ್ಯೂಟಿಗಾಗಿ ಬಟ್ಟೆ ಬಿಚ್ಚಿದ ಅಂಕಲ್ : ಯುವತಿ ಸಿಕ್ಕಿದ್ದೇ ರೋಚಕ
newsics.com 21 ವರ್ಷದ ಯುವತಿಯೊಬ್ಬಳು 57 ವರ್ಷದ ಸಿವಿಲ್ ಕಂಟ್ರಾಕ್ಟರ್‌ರನ್ನು ಹನಿಟ್ರ್ಯಾಪ್‌ಗೆ ಬಳಸಿ ಹಣ ಮತ್ತು ಚಿನ್ನಾಭರಣಗಳನ್ನು ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಸದ್ಯ, ನಕಲಿ ಪೊಲೀಸರ ತಂಡದೊಂದಿಗೆ ಸೇರಿ ಈ ಕೃತ್ಯ ಎಸಗಿದ ಯುವತಿಯನ್ನು 21 ದಿನಗಳ ಬಳಿಕ ಬಂಧಿಸಲಾಗಿದೆ. ಹೌದು, 21 ವರ್ಷದ ಬ್ಯೂಟಿ ಸಿಕ್ಕ ಖುಷಿಗೆ ಹನಿಟ್ರ್ಯಾಪ್‌ಗೆ ಒಳಗಾಗಿದ್ದ 57 ವರ್ಷದ ಅಂಕಲ್ ಸಾವಿರಾರು ರೂಪಾಯಿ ಹಣ ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನೂ ಕಳೆದುಕೊಂಡಿದ್ದ. ಇನ್ನು ಪ್ರಕರಣದಲ್ಲಿ ನಕಲಿ … Continue reading 21 ವರ್ಷದ ಬ್ಯೂಟಿಗಾಗಿ ಬಟ್ಟೆ ಬಿಚ್ಚಿದ ಅಂಕಲ್ : ಯುವತಿ ಸಿಕ್ಕಿದ್ದೇ ರೋಚಕ
Copy and paste this URL into your WordPress site to embed
Copy and paste this code into your site to embed