ನಿಮ್ಮ ಲೈಂಗಿಕ ಬದುಕಿಗೂ ಕುತ್ತು ತರುತ್ತೆ ಈ ಕಾಯಿಲೆ

newsics.com ಆರೋಗ್ಯಕರ ಲೈಂಗಿಕ ಬದುಕು ಕೂಡ ಫಿಟ್ನೆಸ್ ಮಂತ್ರಗಳಲ್ಲೊಂದು. ಲೈಂಗಿಕ ಬದುಕು ಉತ್ತಮವಾಗಿರಬೇಕಂದ್ರೆ ಸರಿಯಾದ ವ್ಯಾಯಾಮ, ಸೂಕ್ತ ಡಯಟ್, ಉತ್ತಮ ಜೀವನ ಶೈಲಿ ಇರಲೇಬೇಕು. ತಜ್ಞವೈದ್ಯರ ಪ್ರಕಾರ ಅತಿಯಾದ ಸಕ್ಕರೆ ಅಥವಾ ಸಿಹಿ ಸೇವನೆ ನಿಮ್ಮ ಲೈಂಗಿಕ ಬದುಕಿಗೆ ಮಾರಕವಾಗುತ್ತದೆ. ಸಕ್ಕರೆ ತಿನ್ನೋಕೆ ರುಚಿಯಾಗಿರುತ್ತದೆ ಆದ್ರೆ ಅದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಾಗುತ್ತದೆ. ಇದರಿಂದ ಲೈಂಗಿಕ ಆಸಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ದೇಹದಲ್ಲಿ ಸಕ್ಕರೆ ಪ್ರಮಾಣ ಅಧಿಕವಾದ್ರೆ ಆಯಾಸ ಜಾಸ್ತಿ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಂತೆ … Continue reading ನಿಮ್ಮ ಲೈಂಗಿಕ ಬದುಕಿಗೂ ಕುತ್ತು ತರುತ್ತೆ ಈ ಕಾಯಿಲೆ