Niveditha Gowda ವೈಟ್ ಬಿಕಿನಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ನಿವೇದಿತಾ ಗೌಡ

newsics.com ಡಿವೋರ್ಸ್ ಬಳಿಕ ನಟಿ ನಿವೇದಿತಾ ಗೌಡ ಅವರು ತುಂಬಾನೇ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಆಕ್ಟೀವ್ ಆಗಿರುವ ನಿವೇದಿತಾ ಗೌಡ ಅವರು ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಹಾಗೂ ರೀಲ್ಸ್‌ಗಳನ್ನು ಹಾಕುತ್ತಿರುತ್ತಾರೆ. ಸದ್ಯ ಇದೀಗ ನಿವಿ ನ್ಯೂ ಲುಕ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ https://www.instagram.com/reel/DE9lk1Qp4j3/?igsh=MTV1ZXVmYTBpNDljdA== ಹೌದು, ವೈಟ್ ಕಲರ್ ಬಿಕಿನಿ ಧರಿಸಿರುವ ನಿವೇದಿತಾ ಗೌಡ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಹೊಸ ರೀಲ್ಸ್ ಮೂಲಕ ನಿವಿ ಗೊಂಬೆ ಸೋಶಿಯಲ್ ಮೀಡಿಯಾವನ್ನೇ ಶೇಕ್ ಮಾಡ್ತಿದ್ದಾರೆ. … Continue reading Niveditha Gowda ವೈಟ್ ಬಿಕಿನಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ನಿವೇದಿತಾ ಗೌಡ