ಹೆಂಡತಿಯ ಜತೆ ತೆರಳುತ್ತಿದ್ದ ಪ್ರಿಯಕರನನ್ನು ಹಿಡಿಯಲು ಕಾರಿನ ಬಾನೆಟ್‌ನಲ್ಲೇ ಗಂಡನ ಪ್ರಯಾಣ! ವಿಡಿಯೋ ವೈರಲ್

newsics.com ಮೊರಾದಾಬಾದ್ (ಉತ್ತರ ಪ್ರದೇಶ): ಕಾರಿನಲ್ಲಿ ಪ್ರಿಯಕರನೊಂದಿಗೆ ತನ್ನ ಪತ್ನಿ ತೆರಳುತ್ತಿದ್ದುದನ್ನು ಕಂಡ ಗಂಡ ಪ್ರಾಣವನ್ನೂ ಲೆಕ್ಕಿಸದೆ ಕಾರಿನ ಬಾನೆಟ್ ಮೇಲೆಯೇ ಕಿಲೋಮೀಟರ್‌ಗಟ್ಟಲೆ ಸಾಗಿದ ಘಟನೆ ಮೊರಾದಾಬಾದ್‌ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ತನ್ನ ಪತ್ನಿ ಪ್ರೇಮಿಯ ಜತೆ ಕಾರಿನಲ್ಲಿ ಹೋಗುತ್ತಿರುವುದನ್ನು ನೋಡಿದ್ದಾರೆ. ಕೋಪದಿಂದ ಚಲಿಸುತ್ತಿದ್ದ ಆ ಕಾರಿನ ಬಾನೆಟ್ ಮೇಲೆ ಮಲಗಿ ಕಾರು ನಿಲ್ಲಿಸುವಂತೆ ಕೂಗಿದ್ದಾರೆ. ಈ ಆಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿದೆ. ಜನದಟ್ಟಣೆಯ ರಸ್ತೆಯಲ್ಲಿ ಕಿಲೋಮೀಟರ್‌ಗಳಷ್ಟು ದೂರ ಆ ವ್ಯಕ್ತಿಯನ್ನು ಹೊತ್ತೊಯ್ದ ಕಾರಿನ ಮೇಲೆ ಆ … Continue reading ಹೆಂಡತಿಯ ಜತೆ ತೆರಳುತ್ತಿದ್ದ ಪ್ರಿಯಕರನನ್ನು ಹಿಡಿಯಲು ಕಾರಿನ ಬಾನೆಟ್‌ನಲ್ಲೇ ಗಂಡನ ಪ್ರಯಾಣ! ವಿಡಿಯೋ ವೈರಲ್