Namma metro ಮೆಟ್ರೋ ಪ್ರಯಾಣ ದರ ಶೇ.40-45 ಹೆಚ್ಚಳ, ಶನಿವಾರ ಅಧಿಕೃತ ಘೋಷಣೆ, ಜ.20ರಿಂದ ಜಾರಿ ಸಾಧ್ಯತೆ
newsics.com ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆ ಬಳಿಕ ಈಗ ಮೆಟ್ರೋ ಪ್ರಯಾಣ ದರ ಏರಿಸಲು ಸರ್ಕಾರ ಮುಂದಾಗಿದೆ. ಮೆಟ್ರೋ ಪ್ರಯಾಣ ದರದಲ್ಲಿ ಶೇ.40 ರಿಂದ 45ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ದರ ಏರಿಕೆ ಕುರಿತಂತೆ ಬಿಎಂಆರ್‌ಸಿಎಲ್ ಮಂಡಳಿಯು ಶುಕ್ರವಾರ ಒಪ್ಪಿಗೆ ಸೂಚಿಸಿದ್ದು, ಶನಿವಾರ(ಜ.18) ಅಧಿಕೃತ ಘೋಷಣೆ ಮಾಡಲಿದೆ. ಶಾಂತಿನಗರದ ಬಿಎಂಆರ್‌ಸಿಎಲ್ ಮುಖ್ಯ ಕಚೇರಿಯಲ್ಲಿ ದರ ಏರಿಕೆ ವಿಚಾರವಾಗಿ ಶುಕ್ರವಾರ ನಡೆದ ಸಭೆಯಲ್ಲಿ ದರ ಏರಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಶನಿವಾರ ಸುದ್ದಿಗೋಷ್ಠಿ ಮಾಡಲಿರುವ ಬಿಎಂಆರ್‌ಸಿಎಲ್, ಅಧಿಕೃತ ಘೋಷಣೆ ಮಾಡಲಿದೆ. … Continue reading Namma metro ಮೆಟ್ರೋ ಪ್ರಯಾಣ ದರ ಶೇ.40-45 ಹೆಚ್ಚಳ, ಶನಿವಾರ ಅಧಿಕೃತ ಘೋಷಣೆ, ಜ.20ರಿಂದ ಜಾರಿ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed