Israel-Hamas war ಒಂದೂವರೆ ವರ್ಷದ ಇಸ್ರೇಲ್- ಹಮಾಸ್ ಯುದ್ಧ ಕೊನೆಗೂ ಅಂತ್ಯ

newsics.com ದೋಹಾ(ಕತಾರ್‌): ಕೊನೆಗೂ ಕದನ ವಿರಾಮಕ್ಕೆ ಇಸ್ರೇಲ್‌, ಹಮಾಸ್‌ ಸಮ್ಮತಿಸಿದ್ದು, ಇದರ ಪರಿಣಾಮ ಗಾಜಾಪಟ್ಟಿಯಲ್ಲಿ ಕಳೆದ 15 ತಿಂಗಳಿನಿಂದ ನಡೆಯುತ್ತಿರುವ ಯುದ್ಧಕ್ಕೆ ತಡೆ ಬೀಳಲಿದೆ. ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‌ ಹಾಗೂ ಬಂಡುಕೋರರ ಸಂಘಟನೆ ಹಮಾಸ್‌ ಒಪ್ಪಿವೆ ಎಂದು ಸಂಧಾನಕಾರರು ಬುಧವಾರ ತಿಳಿಸಿದ್ದಾರೆ. ಕತಾರ್‌ ರಾಜಧಾನಿ ದೋಹಾದಲ್ಲಿ ಹಲವು ವಾರ ನಡೆದ ಸಂಧಾನ ಮಾತುಕತೆ ಬಳಿಕ ಈ ಬೆಳವಣಿಗೆ ನಡೆದಿದೆ. ಒತ್ತೆಯಾಳುಗಳನ್ನು ಹಮಾಸ್‌ ಹಂತಹಂತವಾಗಿ ಬಿಡುಗಡೆ ಮಾಡಲಿದ್ದು, ತನ್ನ ಜೈಲುಗಳಲ್ಲಿರುವ ನೂರಾರು ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಲು ಇಸ್ರೇಲ್ … Continue reading Israel-Hamas war ಒಂದೂವರೆ ವರ್ಷದ ಇಸ್ರೇಲ್- ಹಮಾಸ್ ಯುದ್ಧ ಕೊನೆಗೂ ಅಂತ್ಯ