Steve Jobs letter ಕುಂಭಮೇಳದಲ್ಲಿ ಪಾಲ್ಗೊಳ್ಳುವ ಆಸೆ ವ್ಯಕ್ತಪಡಿಸಿ ಸ್ಟೀವ್ ಜಾಬ್ಸ್ ಬರೆದಿದ್ದ ಪತ್ರ 4.32 ಕೋಟಿಗೆ ಹರಾಜು!

newsics.com ಆ್ಯಪಲ್ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಮಹಾ ಕುಂಭಮೇಳಕ್ಕೆ ಹೋಗುವ ಆಸೆ ವ್ಯಕ್ತಪಡಿಸಿ ಬರೆದಿದ್ದ ಪತ್ರವನ್ನು ₹4.32 ಕೋಟಿಗೆ ಹರಾಜು ಹಾಕಲಾಗಿದೆ. 1974ರಲ್ಲಿ ತಮ್ಮ ಸ್ನೇಹಿತನಿಗೆ ಬರೆದ ಪತ್ರದಲ್ಲಿ, ಜಾಬ್ಸ್ ಕುಂಭಮೇಳವನ್ನು ಅನುಭವಿಸುವ ತಮ್ಮ ಹಂಬಲ ಹಂಚಿಕೊಂಡಿದ್ದರು. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪ್ರಸಿದ್ಧ ಮಹಾ ಕುಂಭಮೇಳ ಇತ್ತೀಚೆಗೆ ಲಕ್ಷಾಂತರ ಭಕ್ತರೊಂದಿಗೆ ಪ್ರಾರಂಭವಾಯಿತು. ಮಹಾ ಕುಂಭಮೇಳದ ಸಮಯದಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತವೆ ಮತ್ತು ಮೋಕ್ಷ ದೊರೆಯುತ್ತದೆ ಎಂದು ನಂಬಲಾಗಿದೆ. ಮಹಾ … Continue reading Steve Jobs letter ಕುಂಭಮೇಳದಲ್ಲಿ ಪಾಲ್ಗೊಳ್ಳುವ ಆಸೆ ವ್ಯಕ್ತಪಡಿಸಿ ಸ್ಟೀವ್ ಜಾಬ್ಸ್ ಬರೆದಿದ್ದ ಪತ್ರ 4.32 ಕೋಟಿಗೆ ಹರಾಜು!