saif ali khan: ಸೈಫ್‌ಗೆ ಚಾಕು ಇರಿತ:ಕರೀನಾ ಕಪೂರ್ ಫಸ್ಟ್ ರಿಯಾಕ್ಷನ್….

newsics.comಮುಂಬೈ : ಮನೆಯಲ್ಲಿ ನಡೆದ ಭೀಕರ ಘಟನೆಯಿಂದ ಬೆಚ್ಚಿಬಿದ್ದಿದ್ದ ನಟಿ ಕರೀನಾ ಕಪೂರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.ನಟಿ ಕರೀನಾ ಕಪೂರ್ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ. ‘ಇದು ನಮ್ಮ ಕುಟುಂಬಕ್ಕೆ ನಂಬಲಾಗದಷ್ಟು ಸವಾಲಿನ ದಿನವಾಗಿದೆ. ನಾವು ಈ ಕಷ್ಟದ ಸಮಯವನ್ನು ನಿಭಾಯಿಸಬೇಕಿದೆ. ಮಾಧ್ಯಮಗಳು ಮತ್ತು ಪಾಪರಾಜಿಗಳು ಯಾವುದೇ ಊಹಾಪೋಹ ಹರಡಬಾರದು ಎಂದು ನಾನು ಗೌರವದಿಂದ ಮತ್ತು ವಿನಮ್ರವಾಗಿ ವಿನಂತಿಸುತ್ತೇನೆ’ ಎಂದು ಕರೀನಾ ಬರೆದಿದ್ದಾರೆ.ನಿಮ್ಮ ಕಾಳಜಿ ಮತ್ತು ಬೆಂಬಲವನ್ನು ಪ್ರಶಂಸಿಸುತ್ತೇವೆ, ನಿರಂತರ ಕವರೇಜ್ … Continue reading saif ali khan: ಸೈಫ್‌ಗೆ ಚಾಕು ಇರಿತ:ಕರೀನಾ ಕಪೂರ್ ಫಸ್ಟ್ ರಿಯಾಕ್ಷನ್….