newsics.com ಈ ವಿಡಿಯೋ ನೋಡಿದರೆ ಪ್ರಾಣಿಗಳು ಕೂಡ ಮನುಷ್ಯರನ್ನು ಅನುಕರಿಸುತ್ತಿವೆಯೇ ಎಂಬ ಸಂದೇಹ ಮೂಡುತ್ತದೆ. ಇಂಡೋನೇಷ್ಯಾದಿಂದ ಹೊರಬಿದ್ದ ವಿಡಿಯೋವನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋದಲ್ಲಿ ಕಂಡುಬಂದ ದೃಶ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕ್ರೂರ ಪ್ರಾಣಿ ಮನುಷ್ಯರನ್ನು ಬಲಿ ಪಡೆಯಲು ಎಂಥ ಖತರ್ನಾಕ್ ಐಡಿಯಾ ಹುಡುಕಿದೆ ನೋಡಿ. ವೈರಲ್ ಆಗಿರುವ ವಿಡಿಯೋದಲ್ಲಿ ನೀರಿನಲ್ಲಿ ಯಾರೋ ಸಹಾಯಕ್ಕಾರಿ ಕರೆಯುತ್ತಿರುವಂತೆ ತೋರುತ್ತದೆ. ಸರೋವರದಿಂದ ಇದ್ದಕ್ಕಿದ್ದಂತೆ ಎರಡು ಕೈಗಳು ಹೊರಬಂದವು. ಒಂದು ಕಡೆ ಯಾರೋ ಸರೋವರದಲ್ಲಿ ಮುಳುಗುತ್ತಿದ್ದಾರೆ ಮತ್ತು ಜನರ ಸಹಾಯವನ್ನು … Continue reading Crocodile drama ಹೊಟ್ಟೆಪಾಡಿಗಾಗಿ ನಾನಾ ತಂತ್ರ… ನೆರವು ಕೇಳುವ ನಾಟಕವಾಡಿ ಬಲಿ ಪಡೆಯುವ ಮೊಸಳೆಯ ಕಳ್ಳಾಟ ಬಯಲು! ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed