Encounter ಭದ್ರತಾ ಪಡೆಗಳಿಂದ 12 ನಕ್ಸಲರ ಎನ್‌ಕೌಂಟರ್
newsics.com ಬಿಜಾಪುರ(ಛತ್ತೀಸ್‌ಗಢ): ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು ಜೀವ ಕಳೆದುಕೊಂಡಿದ್ದಾರೆ. ಬಿಜಾಪುರ ಮತ್ತು ತೆಲಂಗಾಣದ ಗಡಿಯಲ್ಲಿರುವ ಮೂರು ಜಿಲ್ಲೆಗಳ ನಕ್ಸಲರ ವಿರುದ್ಧ ಸೈನಿಕರು ಪ್ರಮುಖ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಛತ್ತೀಸ್ ಗಢದ ಬಿಜಾಪುರದ ಕಾಡಿನಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ … Continue reading Encounter ಭದ್ರತಾ ಪಡೆಗಳಿಂದ 12 ನಕ್ಸಲರ ಎನ್‌ಕೌಂಟರ್
Copy and paste this URL into your WordPress site to embed
Copy and paste this code into your site to embed