shivaraj kumar ಅವರಿಗೆ 6 ಸರ್ಜರಿ, 180 ಹೊಲಿಗೆ, 5 ಗಂಟೆಯ ಆಪರೇಷನ್

newsics.com ಬೆಂಗಳೂರು : ಅಮೆರಿಕಾದಲ್ಲಿ ಆಪರೇಷನ್ ಮಾಡಿಸಿಕೊಂಡು ಚೇತರಿಸಿಕೊಳ್ತಿರುವ ನಟ ಶಿವರಾಜ್ ಕುಮಾರ್ ಅವರ ಆರೋಗ್ಯ ಈಗ ಹೇಗಿದೆ ಎನ್ನುವ ಕುರಿತು ಶಿವಣ್ಣನ ಬಾಮೈದ ಹಾಗೂ ಸಚಿವ ಮಧು ಬಂಗಾರಪ್ಪ ಮಾತಾಡಿದ್ದಾರೆ. ಶಿವಣ್ಣನ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗ್ತಿದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ಕೆಲ ಸುದ್ದಿಗಳಿಂದ ಅಭಿಮಾನಿಗಳಿಗೆ ಹಾಗೂ ಕುಟುಂಬಕ್ಕೆ ತುಂಬಾ ಬೇಸರವಾಗುತ್ತೆ. ಶಿವರಾಜ್ ಕುಮಾರ್ ಅವರು 25ನೇ ತಾರೀಖಿನಂದು ಬೆಂಗಳೂರಿಗೆ ಬರ್ತಾರೆ. ಅಮೆರಿಕಾದಲ್ಲಿ ಅವರಿಗೆ ಒಳ್ಳೆಯ ಚಿಕಿತ್ಸೆ ಸಿಕ್ಕಿದೆ. ಡಾಕ್ಟರ್ ಗಳೇ ಶಿವಣ್ಣ … Continue reading shivaraj kumar ಅವರಿಗೆ 6 ಸರ್ಜರಿ, 180 ಹೊಲಿಗೆ, 5 ಗಂಟೆಯ ಆಪರೇಷನ್