Two employees suspended ಕಚೇರಿಯಲ್ಲಿ ತಾಯಿ ಬದಲು ಪುತ್ರನಿಂದಲೇ ಕೆಲಸ: ಇಬ್ಬರು ನೌಕರರು ಅಮಾನತು

newsics.com ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ಕೆಂಪೇಗೌಡ ನಗರ ಉಪ ವಿಭಾಗ ಕಚೇರಿಯಲ್ಲಿ ಲೋಕಾಯುಕ್ತ ದಾಳಿಯ ವೇಳೆ ಕಚೇರಿಯ ಎಸ್‌ಡಿಎ ಕವಿತಾ ತಮ್ಮ ಬದಲಿಗೆ ಪುತ್ರನನ್ನು ಕೆಲಸಕ್ಕೆ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಎ ಕವಿತಾ ಸೇರಿ ಇಬ್ಬರನ್ನು ಬಿಬಿಎಂಪಿ ಆಡಳಿತ ವಿಭಾಗ ಅಮಾನತು ಮಾಡಿ ಆದೇಶಿಸಿದೆ. ಬಿಬಿಎಂಪಿ ದಕ್ಷಿಣ ವಲಯ ಕೆಂಪೇಗೌಡ ನಗರ ಉಪವಿಭಾಗ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಸೇರಿದಂತೆ ವಿವಿಧ ದೂರುಗಳು ಕೇಳಿ ಬಂದ ಬಗ್ಗೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಜನವರಿ 10ರಂದು ಕಚೇರಿ ಮೇಲೆ … Continue reading Two employees suspended ಕಚೇರಿಯಲ್ಲಿ ತಾಯಿ ಬದಲು ಪುತ್ರನಿಂದಲೇ ಕೆಲಸ: ಇಬ್ಬರು ನೌಕರರು ಅಮಾನತು