Health Tips ಚಳಿಗಾಲದಲ್ಲಿ ಡ್ರೈ ಸ್ಕಿನ್‌ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ

newsics.com ನಿರ್ಜಲೀಕರಣ ಮತ್ತು ಶುಷ್ಕ ಚರ್ಮಕ್ಕೆ ಚಿಕಿತ್ಸೆ ನೀಡಲು ಗ್ಲಿಸರಿನ್ ಅತ್ಯಂತ ಪರಿಣಾಮಕಾರಿ ವಸ್ತುವಾಗಿದೆ. ಇದನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸುತ್ತಾರೆ. ಹಾಗಾಗಿ ಈ ಗ್ಲಿಸರಿನ್ ಬಳಸಿ . ಚಳಿಗಾಲದಲ್ಲಿ ನಿಮ್ಮ ಕೈಕಾಲುಗಳು ತುಂಬಾ ಡ್ರೈ ಆಗುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು 2 ಚಮಚ ಜೇನುತುಪ್ಪ, 2 ಚಮಚ ಗ್ಲಿಸರಿನ್, 2 ಚಮಚ ಓಟ್ ಮೀಲ್ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ನಿಮ್ಮ ಕೈಕಾಲುಗಳಿಗೆ ಹಚ್ಚಿ ಒಣಗಲು ಬಿಡಿ. ನಂತರ ಹಾಲಿನಿಂದ ಸ್ಕ್ರಬ್ ಮಾಡಿ ನೀರಿನಿಂದ ವಾಶ್ … Continue reading Health Tips ಚಳಿಗಾಲದಲ್ಲಿ ಡ್ರೈ ಸ್ಕಿನ್‌ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ