Man dies due to cold ಮೈಸೂರಿನ ಚೆಲುವಾಂಬಾ ಆಸ್ಪತ್ರೆ ಆವರಣದಲ್ಲಿ ಚಳಿಯಿಂದ ವ್ಯಕ್ತಿ ಸಾವು!
newsics.com ಮೈಸೂರು: ಮೈಕೊರೆವ ಚಳಿ, ಶೀತಗಾಳಿಯಿಂದಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ನಾಗೇಶ್ ಮೃತ ದುರ್ದೈವಿ. ಮೈಸೂರಿನ ಚೆಲುವಾಂಬಾ ಆಸ್ಪತ್ರೆ ಆವರಣದಲ್ಲಿ ಈ ಘಟನೆ ನಡೆದಿದೆ. ನಾಗೇಶ್ ಪತ್ನಿ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಒಳಗೆ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಆಸ್ಪತ್ರೆಯ ಹೊರಗೆ ಪತಿ ನಾಗೇಶ್ ಚಳಿಯಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಶೀತಗಾಳಿ ಹೊಡೆತ, ಮೈ ಕೊರೆವ ಚಳಿಯಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. Security laps ಮಂಗಳೂರು ಭೇಟಿ ವೇಳೆ ಮುಖ್ಯಮಂತ್ರಿ … Continue reading Man dies due to cold ಮೈಸೂರಿನ ಚೆಲುವಾಂಬಾ ಆಸ್ಪತ್ರೆ ಆವರಣದಲ್ಲಿ ಚಳಿಯಿಂದ ವ್ಯಕ್ತಿ ಸಾವು!
Copy and paste this URL into your WordPress site to embed
Copy and paste this code into your site to embed