ಚೀನದಲ್ಲಿ ಮಂಕಿ ಟೈಪ್‌ ಪುರುಷರಿಗೆ ಭಾರೀ ಬೇಡಿಕೆ

newsics.com ಬೀಜಿಂಗ್‌: ಚೀನದಲ್ಲಿ “ಮಂಕಿ ಟೈಪ್‌’ ಪುರುಷರಿಗೆ ಬೇಡಿಕೆ ಹೆಚ್ಚಿದೆ ಎನ್ನಲಾಗುತ್ತಿದೆ. ಹೌದು, ಚೀನದಲ್ಲಿ ಮದುವೆಯ ಪ್ರಮಾಣ ಭಾರಿ ಕುಸಿತ ಕಂಡಿದ್ದು, ಡೇಟಿಂಗ್‌ನಲ್ಲಿ ಏರಿಕೆ ಕಂಡಿದೆ. ಸುಂದರ ಮೈಕಟ್ಟು ಹಾಗೂ ಅಗಲವಾದ ಕಣ್ಣುಗಳನ್ನು ಹೊಂದಿರುವ ಪುರುಷರನ್ನು ಚೀನದಲ್ಲಿ ಮಂಕಿ ಟೈಪ್‌ ಪುರುಷರು ಎಂದು ಗುರುತಿಸಲಾಗುತ್ತದೆ. ಚೀನದಲ್ಲಿ 2024ರ ಮೊದಲ 3 ತ್ತೈಮಾಸಿಕದಲ್ಲಿ ಮದುವೆಯಾಗುವವರ ಪ್ರಮಾಣ ತೀವ್ರವಾಗಿ ಕುಸಿದಿದೆ. ಚೀನದಲ್ಲಿ ಈ ಅವಧಿಯಲ್ಲಿ 47 ಲಕ್ಷ ಮಂದಿ ಮಾತ್ರ ಮದುವೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮದುವೆ … Continue reading ಚೀನದಲ್ಲಿ ಮಂಕಿ ಟೈಪ್‌ ಪುರುಷರಿಗೆ ಭಾರೀ ಬೇಡಿಕೆ