Chandan Shetty ಚಂದನ್ ಶೆಟ್ಟಿಯ ‘ಕಾಟನ್ ಕ್ಯಾಂಡಿ’ ಹಾಡಿಗೆ ಸಂಕಷ್ಟ, ಟ್ಯೂನ್ ಕದ್ದ ಆರೋಪ
newsics.com ಬೆಂಗಳೂರು : ರ್ಯಾಪರ್ ಸಿಂಗರ್ ಚಂದನ್ ಶೆಟ್ಟಿ ಹೊಸ ವಿವಾದದಲ್ಲಿ ಸಿಲುಕಿದ್ದು, ‘ಕಾಟನ್ ಕ್ಯಾಂಡಿ’ ಟ್ಯೂನ್ ಕದ್ದ ಆರೋಪ ಕೇಳಿಬಂದಿದೆ. ಹೌದು. ಚಂದನ್ ಶೆಟ್ಟಿ ವಿರುದ್ಧ ಹೊಸ ಆರೋಪವೊಂದು ಕೇಳಿಬಂದಿದ್ದು, ‘ಚಂದನ್ ಶೆಟ್ಟಿ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದೆ. ಚಂದನ್ ಶೆಟ್ಟಿ ‘ನಾನು 6 ವರ್ಷದ ಹಿಂದೆಯೇ ಮಾಡಿದ ಟ್ಯೂನ್ ಕದ್ದಿದ್ದಾರೆ’ ಎಂದು ಯುವರಾಜ್ ವೈಬುಲ್ ಆರೋಪಿಸಿದ್ದಾರೆ. ನಾನು ಚಂದನ್ ಶೆಟ್ಟಿ ಅವರ ವಿರುದ್ಧ ಕಾಪಿರೈಟ್ ಕೇಸ್ ಹಾಕುವೆ ಎಂದು ಯುವರಾಜ್ ವೈಬುಲ್ ಹೇಳಿದ್ದಾರೆ. ಹೊಸ … Continue reading Chandan Shetty ಚಂದನ್ ಶೆಟ್ಟಿಯ ‘ಕಾಟನ್ ಕ್ಯಾಂಡಿ’ ಹಾಡಿಗೆ ಸಂಕಷ್ಟ, ಟ್ಯೂನ್ ಕದ್ದ ಆರೋಪ
Copy and paste this URL into your WordPress site to embed
Copy and paste this code into your site to embed