Rachita Ram ಲಾಯರ್ ಜಗದೀಶ್ ಗೆ ನಟಿ ರಚಿತಾ ರಾಮ್ ಟಾಂಗ್

newsics.com ನಟಿ ರಚಿತಾ ರಾಮ್ ಬಗ್ಗೆ ಲಾಯರ್ ಜಗದೀಶ್ ಗಂಭೀರ ಆರೋಪಗಳನ್ನ ಮಾಡಿದ್ರು. ಸದ್ಯ ಈ ಆರೋಪಗಳಿಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಲಾಯರ್ ಜಗದೀಶ್ ಗೆ ತಿರುಗೇಟು ನೀಡಿದ್ದಾರೆ. ಈ‌ ಕುರಿತು ಮಾತನಾಡಿದ ರಚಿತಾ ರಾಮ್ , ಒಂದು ವೇಳೆ ಕಷ್ಟಬಂದು ನಾನು ಎಲ್ಲಾ ಕಳೆದುಕೊಂಡರೆ ದೇವಸ್ಥಾನದಲ್ಲಿ ಕೆಲಸ ಮಾಡಿ ಪ್ರಸಾದ ತಿಂದು ಬದುಕುತ್ತೇನೆಯೇ ಹೊರತು ಯಾರ ಜೊತೆಯೂ ಹೋಗಿ ಇರುವವಳಲ್ಲ, ಅಲ್ಲದೇ, ನಾನು ನಂಬಿರೋದು ನನ್ನ ಕೆಲಸವನ್ನು ಎಂದಿದ್ದಾರೆ. ನಾನು ಏನೆಂದು ನನ್ನ ಜೊತೆ … Continue reading Rachita Ram ಲಾಯರ್ ಜಗದೀಶ್ ಗೆ ನಟಿ ರಚಿತಾ ರಾಮ್ ಟಾಂಗ್