HMPV VIRUS[ ರಾಜ್ಯದಲ್ಲಿ `HMPV’ ವೈರಸ್ ಟೆಸ್ಟ್ ಕಡ್ಡಾಯವಲ್ಲ : ಆರೋಗ್ಯ ಇಲಾಖೆ ಸೂಚನೆ

newsics.com ರಾಜ್ಯದಲ್ಲಿ HMPV ವೈರಸ್ ಟೆಸ್ಟ್ ಕಡ್ಡಾಯವಲ್ಲ ಎಂದು ಆರೋಗ್ಯ ಇಲಾಖೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಮಹತ್ವದ ಸೂಚನೆ ನೀಡಿದೆ. ಹೌದು, ಆರೋಗ್ಯ ಇಲಾಖೆಯು ಮಹತ್ವದ ಸೂಚನೆಯೊಂದನ್ನು ನೀಡಿದ್ದು, ಆಸ್ಪತ್ರೆಗೆ ಹೋಗುವವರಿಗೆ HMPV ಟೆಸ್ಟ್ ಕಡ್ಡಾಯವಲ್ಲ. ಖಾಸಗಿ ಅಸ್ಪತ್ರೆ ಹಾಗೂ ಲ್ಯಾಬ್ ಗಳ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಜ್ವರ, ಕೆಮ್ಮು ಅಂತಾ ಹೋದವರಿಗೆ HMPV ವೈರಸ್ ಟೆಸ್ಟ್ ಕಡ್ಡಾಯವಲ್ಲ. ಈ ಬಗ್ಗೆ ಇಂದು ಸಂಜೆಯೊಳಗೆ ಪ್ರಕರಣಣೆ ಹೊರಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. HMPV ವೈರಸ್ … Continue reading HMPV VIRUS[ ರಾಜ್ಯದಲ್ಲಿ `HMPV’ ವೈರಸ್ ಟೆಸ್ಟ್ ಕಡ್ಡಾಯವಲ್ಲ : ಆರೋಗ್ಯ ಇಲಾಖೆ ಸೂಚನೆ