ನೀವು ಕತ್ತಲೆಯಲ್ಲಿ ‘ಮೊಬೈಲ್’ ಬಳಸ್ತೀರಾ.?: ಎಚ್ಚರ, ಇದು ತುಂಬಾ ಡೇಂಜರ್

newsics.com ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲೂ ಸಾಮಾನ್ಯವಾಗಿರುವ ಚಟ ಎಂದರೆ, ಅದು ಸೆಲ್ ಫೋನ್ ಬಳಕೆ. ಇದನ್ನು ಬಳಸುತ್ತಾ ಕುಳಿತುಕೊಂಡರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಈ ಸೆಲ್ ಫೋನ್ಗಳ ಅತಿಯಾದ ಬಳಕೆ ಚಟವಾಗಿದ್ದು, ಇದು ಅನೇಕ ಆರೋಗ್ಯ ಸಮಸ್ಯೆ ಮತ್ತು ರೋಗಕ್ಕೆ ಕೂಡ ಕಾರಣವಾಗುತ್ತಿದೆ. ಹೌದು, ಅದರಲ್ಲೂ ಹೆಚ್ಚಿನವರು ಬೆಳಗ್ಗೆ ಎದ್ದಾಗ ಮಾಡುವ ಮೊದಲ ಕೆಲಸ ಮತ್ತು ರಾತ್ರಿ ಮಲಗುವ ಮುನ್ನ ಮಾಡುವ ಕೊನೆಯ ಕೆಲಸ ಮೊಬೈಲ್ ಫೋನ್ ಪರಿಶೀಲಿಸುವುದು. ಇಂದಿನ ಕಾಲದಲ್ಲಿ ಈ ಅಭ್ಯಾಸ ಸಾಮಾನ್ಯವಾಗಿದೆ. … Continue reading ನೀವು ಕತ್ತಲೆಯಲ್ಲಿ ‘ಮೊಬೈಲ್’ ಬಳಸ್ತೀರಾ.?: ಎಚ್ಚರ, ಇದು ತುಂಬಾ ಡೇಂಜರ್