Theater info ಬೆಂಗಳೂರಲ್ಲಿಂದು ‘ಹೂ ಹಬ್ಬ’ ಮಕ್ಕಳ ನಾಟಕ
newsics.com ಬೆಂಗಳೂರು: ‘ಹನುಮಂತನಗರ ಬಿಂಬ’ದಿಂದ ಬುಧವಾರ (ಜ.8) ಸಂಜೆ ‘ಹೂ ಹಬ್ಬ’ ಮಕ್ಕಳ ನಾಟಕ ಪ್ರದರ್ಶನಗೊಳ್ಳಲಿದೆ. ಬುಧವಾರ ಸಂಜೆ 7ಕ್ಜೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕ ಆಯೋಜಿಸಲಾಗಿದ್ದು, ಎಲ್ಕರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಈ ವಿನೂತನ ರಂಗಪ್ರಯೋಗದಲ್ಲಿ ಹನುಮಂತನಗರ ಬಿಂಬದ ಆರು ತಿಂಗಳ ಕೋರ್ಸ್‌ನ ಮಕ್ಕಳು ಅಭಿನಯಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ಮೋಹನ್, ನಟ, ರಂಗ ಸಂಘಟಕ ಗುಂಡಣ್ಣ, ವೃಕ್ಷ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಸಂಸ್ಥಾಪಕಿ ಹಾಗೂ ದೃಶ್ಯ ಕಲಾವಿದೆ … Continue reading Theater info ಬೆಂಗಳೂರಲ್ಲಿಂದು ‘ಹೂ ಹಬ್ಬ’ ಮಕ್ಕಳ ನಾಟಕ
Copy and paste this URL into your WordPress site to embed
Copy and paste this code into your site to embed