Health: ಮಕ್ಕಳಿಗೆ ಚಿಕನ್-ಮಟನ್ ಲಿವರ್ ಕೊಡುವುದು ಎಷ್ಟು ಡೇಂಜರ್ ಗೊತ್ತಾ ?

newsics.com ಚಿಕ್ಕಮಕ್ಕಳಿಗೆ ಆಹಾರ ನೀಡುವ ವಿಚಾರದಲ್ಲಿ ಪೋಷಕರು ಎಷ್ಟು ಜಾಗರುಕರಾಗಿದ್ದರೂ ಕಮ್ಮಿ. ಮಕ್ಕಳಿಗೆ ಮಾಂಸಾಹಾರ ನೀಡುವವರು ತಪ್ಪದೇ ಈ ವಿಚಾರವನ್ನ ತಿಳಿದಿಕೊಂಡಿರಲೇ ಬೇಕು. ಮಕ್ಕಳಿಗೆ ಚಿಕನ್, ಮಟನ್ ಲಿವರ್ ಕೊಡುವ ಮುನ್ನ ಈ ವಿಚಾರದ ಬಗ್ಗೆ ನಿಮಗೆ ಹರಿವಿದ್ದರೆ ಒಳ್ಳೆಯದು.‌ ಇತ್ತೀಚೆಗೆ ಲಾಭಕ್ಕಾಗಿ ಕೋಳಿ, ಕುರಿ,‌ಮೇಕೆಗಳಿಗೆ ಇಂಜೆಕ್ಟ್ ಮಾಡುತ್ತಾರೆ. ಮಾಂಸಗಳಿಗೆ ಇಂಜೆಕ್ಟ್ ಮಾಡುವ ಪ್ರತಿಜೀವಕ ಅಂಶಗಳು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇನ್ನು ಕೆಲ ಮಕ್ಕಳಿಗೆ ಚಿಕನ್ ಮತ್ತು ಮಟನ್ ಲಿವರ್ ತಿಂದರೆ … Continue reading Health: ಮಕ್ಕಳಿಗೆ ಚಿಕನ್-ಮಟನ್ ಲಿವರ್ ಕೊಡುವುದು ಎಷ್ಟು ಡೇಂಜರ್ ಗೊತ್ತಾ ?