ನಡುಗುವ ಕೈಗಳು, ತೊದಲು ಮಾತು.. ನಟ ವಿಶಾಲ್ಗೆ ಅನಾರೋಗ್ಯ

newsics.com ಹೈದ್ರಾಬಾದ್ : ತಮಿಳು ಸ್ಟಾರ್, ನಟ ವಿಶಾಲ್ ‘ಮದಗಜರಾಜ’ ಚಿತ್ರದ ಪ್ರೀ ರಿಲೀಸ್ ಇವೆಂಟ್ನಲ್ಲಿ ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ವೇಳೆ ಅವರ ಕೈ ನಡುಗ್ತಾ ಇತ್ತು. ಮೈಕ್ ಹಿಡಿಯಲು ಆಗದಷ್ಟೂ ಕೈ ನಡುಗಿದೆ. ಮಾತುಗಳು ತೊದಲುತ್ತಿದ್ದವು. ಪದಗಳ ಉಚ್ಛಾರಣೆ ಕೂಡ ಸರಿಯಾಗಿ ಆಗಿಲ್ಲ. ತೀವ್ರ ಅಸ್ವಸ್ಥರಾದಂತೆ ಕಂಡು ಬಂದ ವಿಶಾಲ್ ದೇಹ ಶೇಕ್ ಆಗ್ತಿದ್ದು ಅವರ ಅಕ್ಷಿಗಳಿಂದ ಕಣ್ಣೀರು ಉಮ್ಮಳಿಸಿತ್ತು ಕಳೆದ ಕೆಲವು ದಿನಗಳಿಂದ ನಟ ವಿಶಾಲ್ ಜ್ವರದಿಂದ ಬಳಲುತ್ತಿದ್ದರು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. … Continue reading ನಡುಗುವ ಕೈಗಳು, ತೊದಲು ಮಾತು.. ನಟ ವಿಶಾಲ್ಗೆ ಅನಾರೋಗ್ಯ