Edible oil ಅಡುಗೆ ಎಣ್ಣೆ ದರ ಭಾರೀ ಇಳಿಕೆ

newsics.com ನವದೆಹಲಿ: ಖಾದ್ಯ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಅಗತ್ಯ ಪದಾರ್ಥಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗಿದು ನೆಮ್ಮದಿಯ ಸಂಗತಿ. ಜಾಗತಿಕ ಮಾರುಕಟ್ಟೆಗಳಲ್ಲಿನ ಕುಸಿತ ಗುರುತಿಸಲ್ಪಟ್ಟ ಒಂದು ವಾರದಲ್ಲಿ ಎಲ್ಲಾ ಪ್ರಮುಖ ಖಾದ್ಯ ತೈಲ ಮತ್ತು ಎಣ್ಣೆಬೀಜದ ಬೆಲೆಗಳು ಗಣನೀಯವಾಗಿ ಕುಸಿತ ಕಂಡಿವೆ. ಸಾಸಿವೆ, ಕಡಲೆಕಾಯಿ, ಸೋಯಾಬೀನ್ ಎಣ್ಣೆಕಾಳುಗಳು ಮತ್ತು ತೈಲಗಳು, ಕಚ್ಚಾ ಪಾಮ್ ಎಣ್ಣೆ(CPO) ಮತ್ತು ಪಾಮೊಲಿನ್ ಬೆಲೆಗಳು ಇಳಿಕೆಯಾಗಿವೆ. ಪಾಮ್ ಮತ್ತು ಪಾಮೋಲಿನ್ ಬೆಲೆಗಳು ಹೆಚ್ಚಿದ್ದರೂ, ಈ ತೈಲಗಳ ಬೇಡಿಕೆಯು ಈಗಾಗಲೇ ಪರಿಣಾಮ ಬೀರಿದೆ … Continue reading Edible oil ಅಡುಗೆ ಎಣ್ಣೆ ದರ ಭಾರೀ ಇಳಿಕೆ