OYO rooms ಅವಿವಾಹಿತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಓಯೋ

newsics.com ಮೀರತ್: ಅನೈತಿಕ ಚಟುವಟಿಕೆ ಹೆಚ್ಚಳ‌ ಹಿನ್ನೆಲೆಯಲ್ಲಿ ಪ್ರಯಾಣ ಬುಕಿಂಗ್ ಕಂಪನಿಯಾದ OYO, ಮೀರತ್‌ನಲ್ಲಿರುವ ಪಾಲುದಾರ ಹೋಟೆಲ್‌ಗಳಿಗಾಗಿ ತನ್ನ ಚೆಕ್-ಇನ್ ನೀತಿಯನ್ನು ಪರಿಷ್ಕರಿಸಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ಪರಿಷ್ಕೃತ ನೀತಿ ಅಳವಡಿಕೆಗೆ ಓಯೋ ಮುಂದಾಗಿದೆ. ಇನ್ಮುಂದೆ ದಂಪತಿಗಳು ಚೆಕ್-ಇನ್ ವೇಳೆ ಅಧಿಕೃತ ಸಂಬಂಧದ ಪುರಾವೆಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿದೆ. ಮೀರತ್‌ನಲ್ಲಿ ಈ ಹೊಸ ನಿಯಮ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರೆ ನಗರಗಳಿಗೂ ಬರಲಿದೆ. ಈ ಹೊಸ ನಿಯಮವು ಪ್ರಾಥಮಿಕವಾಗಿ ಅವಿವಾಹಿತರನ್ನು ಗುರಿಯಾಗಿರಿಸಿಕೊಂಡಿದೆ. ಚೆಕ್-ಇನ್ ಮಾಡಿದ ನಂತರ … Continue reading OYO rooms ಅವಿವಾಹಿತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಓಯೋ