ಕಾಡಿನಲ್ಲಿ ಸಿಂಹ, ಹುಲಿ, ಆನೆಗಳ ಜೊತೆ ಒಂಟಿಯಾಗಿ 5 ದಿನ ಕಳೆದ 8 ವರ್ಷದ ಬಾಲಕ

newsics.com ಬೆಂಗಳೂರು : ಸಿಂಹ, ಹುಲಿ ಮತ್ತು ಆನೆಗಳ ನೆಲೆಯಾದ ಉತ್ತರ ಜಿಂಬಾಬ್ವೆಯ ಮಳೆಕಾಡುಗಳಲ್ಲಿ ಕಳೆದು ಹೋಗಿದ್ದ 8 ವರ್ಷದ ಬಾಲಕ, 5 ದಿನಗಳ ಬಳಿಕ ಅಚ್ಚರಿ ರೀತಿಯಲ್ಲಿ ಪತ್ತೆಯಾಗಿದ್ದಾನೆ. ಪವಾಡ ಸದೃಶವಾಗಿ ಬದುಕುಳಿದು ಬಂದಿರುವ ಬಾಲಕನನ್ನು ನೋಡಲು ಸುತ್ತಲಿನ ಜನರೆಲ್ಲರೂ ಆಗಮಿಸಿ, ಆತನ ಬಾಯಿಯಿಂದ ಅರಣ್ಯದಲ್ಲಿ ಕಳೆದ ದಿನಗಳ ಬಗ್ಗೆ ಕೇಳಿ ಆಶ್ವರ್ಯ ವ್ಯಕ್ತಪಡಿಸುತ್ತಿದ್ದರೆ. ಎಂಟು ವರ್ಷದ ಬಾಲಕ ಅರಣ್ಯದಲ್ಲಿ ಸಿಕ್ಕ ಹಣ್ಣುಗಳನ್ನು ತಿಂದು, ಹೊಳೆಯಲ್ಲಿ ಹರಿಯುತ್ತಿರುವ ನೀರು ಕುಡಿದು ಬದುಕಿ ಬಂದಿದ್ದಾನೆ. ಟಿನೋಟೆಂಡ ಪುದು … Continue reading ಕಾಡಿನಲ್ಲಿ ಸಿಂಹ, ಹುಲಿ, ಆನೆಗಳ ಜೊತೆ ಒಂಟಿಯಾಗಿ 5 ದಿನ ಕಳೆದ 8 ವರ್ಷದ ಬಾಲಕ