Cancer risk from alcohol ‌ಮದ್ಯಪಾನದಿಂದ 7 ಬಗೆಯ ಕ್ಯಾನ್ಸರ್ ಅಪಾಯ: ಅಮೆರಿಕ ತಜ್ಞ ವೈದ್ಯರು ಹೇಳಿದ್ದೇನು?

newsics.com ಕ್ಯಾಲಿಫೋರ್ನಿಯಾ: ಮದ್ಯಪಾನದಿಂದ ಕನಿಷ್ಠ 7 ವಿಧದ ಕ್ಯಾನ್ಸರ್‌ಗಳು ಬರುವ ಅಪಾಯವಿದೆ ಎಂದು ಅಮೆರಿಕದ ಮುಖ್ಯ ವೈದ್ಯರು ಎಚ್ಚರಿಸಿದ್ದಾರೆ. ಮದ್ಯದ ಬಾಟಲಿಗಳ ಮೇಲೆ ಕ್ಯಾನ್ಸರ್ ಅಪಾಯದ ಬಗ್ಗೆ ಎಚ್ಚರಿಕೆ ಸಂದೇಶಗಳನ್ನು ಮುದ್ರಿಸಬೇಕೆಂದು ಅಮೆರಿಕ ಸರ್ಕಾರಕ್ಕೆ ಸೂಚಿಸಿದ್ದಾರೆ. ಮದ್ಯಪಾನದಿಂದ 200ಕ್ಕೂ ಹೆಚ್ಚು ರೋಗಗಳು ಬರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಸಿದೆ. ಲಿವರ್ ಸಿರೋಸಿಸ್, ಕ್ಯಾನ್ಸರ್, ನ್ಯುಮೋನಿಯಾ, ಕ್ಷಯ ಮುಂತಾದ ರೋಗಗಳು ಬರುವ ಅಪಾಯವಿದೆವೆಂದು ಡಬ್ಲ್ಯುಎಚ್ಒ ಹೇಳಿದೆ. ಅಮೆರಿಕಕ್ಕೆ ಹೋಲಿಸಿದರೆ ತಮಿಳುನಾಡಿನಲ್ಲಿ ಮಾರಾಟವಾಗುವ ಮದ್ಯದ ಗುಣಮಟ್ಟ … Continue reading Cancer risk from alcohol ‌ಮದ್ಯಪಾನದಿಂದ 7 ಬಗೆಯ ಕ್ಯಾನ್ಸರ್ ಅಪಾಯ: ಅಮೆರಿಕ ತಜ್ಞ ವೈದ್ಯರು ಹೇಳಿದ್ದೇನು?