Vegetables-fruits Price hike ಗಗನಕ್ಕೇರಿದ ತರಕಾರಿ-ಹಣ್ಣುಗಳ ಬೆಲೆ
newsics.com ಹೊಸ ವರ್ಷದ ಹೊಸ್ತಿಲಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳವಾಗುತ್ತಿರುವ ಸುದ್ದಿ ಬೆನ್ನಲ್ಲೇ ತರಕಾರಿ ಬೆಲೆ ಧಿಡೀರ್ ಅಂತ ಏರಿಕೆಯಾಗುತ್ತಿದೆ. ಮಾರ್ಕೆಟ್ ನಲ್ಲಿ ಯಾವ ತರಕಾರಿ ತೆಗೆದುಕೊಂಡರೂ ಕೆಜಿಗೆ 80-100 ರೂ ಇದೆ. ತರಕಾರಿ ರೇಟ್ ಹೆಚ್ಚಳ ಆಗಿದ್ದು, ಬೀನ್ಸ್ ಕೆಜಿಗೆ 80 ರಿಂದ 100, ಬೆಂಡೆಕಾಯಿ ಕೆಜಿಗೆ 60 ರಿಂದ 90 ಕ್ಕೆ ಏರಿಕೆಯಾಗಿದೆ. ಅಲಸಂಡೆ 80 ರಿಂದ 110 ಕ್ಕೆ ಏರಿಕೆಯಾಗಿದೆ. … Continue reading Vegetables-fruits Price hike ಗಗನಕ್ಕೇರಿದ ತರಕಾರಿ-ಹಣ್ಣುಗಳ ಬೆಲೆ
Copy and paste this URL into your WordPress site to embed
Copy and paste this code into your site to embed