Jio offer ಹೊಸ ವರ್ಷಕ್ಕೆ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಅಂಬಾನಿ
newsics.com ನವದೆಹಲಿ: ಹೊಸ ವರ್ಷಕ್ಕೆ ಮುಖೇಶ್ ಅಂಬಾನಿಯವರ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. 200 ದಿನದ ಪ್ಲ್ಯಾನ್ ಇದಾಗಿದ್ದು, 500 ಜಿಬಿ ಡಾಟಾ ಅದರ ಜತೆಗೆ ಅನಿಯಮಿತ ಕರೆ ಹಾಗೂ ಪ್ರತಿದಿನ 100 ಎಸ್ಎಮ್ಎಸ್‌ಗಳು ಫ್ರೀ ಸಿಗಲಿವೆ. ಈ ಆಫರ್‌ನ ಬೆಲೆ ಒಟ್ಟು 2,150 ರೂಪಾಯಿಗಳು ಎಂದು ಜಿಯೋ ಹೇಳಿದೆ. ಈ ಪ್ಲ್ಯಾನ್‌ನಲ್ಲಿ ಈಗಾಗಲೇ ಹೇಳಿದಂತೆ ಅನಿಯಮಿತ ಕರೆಗಳನ್ನು ನೀವು ಮಾಡಬಹುದು. ಮೈ ಜಿಯೋ ಆ್ಯಪ್ಗೆ ಹೋಗಿ ನೀವು ಈ ಪ್ಲ್ಯಾನ್ನನ್ನು ಈಗಲೇ ನಿಮ್ಮದಾಗಿಸಿಕೊಳ್ಳಬಹುದು. … Continue reading Jio offer ಹೊಸ ವರ್ಷಕ್ಕೆ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಅಂಬಾನಿ
Copy and paste this URL into your WordPress site to embed
Copy and paste this code into your site to embed