ISRO ಸ್ಪೇಸ್ ಡಾಕಿಂಗ್(SpaDeX) ಪ್ರಯೋಗ ಉಡಾವಣೆ ಯಶಸ್ವಿ

newsics.com ಶ್ರೀಹರಿಕೋಟಾ: PSLV-ಸಿ60 ರಾಕೆಟ್ ಮೂಲಕ ಸ್ಪೇಸ್ ಡಾಕಿಂಗ್(SpaDeX) ಪ್ರಯೋಗ ಉಡಾವಣೆ ಯಶಸ್ವಿಯಾಗಿ ಮಾಡಿದೆ. ಸೋಮವಾರ ರಾತ್ರಿ ಗಂಟೆಗೆ ಸರಿಯಾಗಿ PSLV-ಸಿ60 ರಾಕೆಟ್ ನಭೋಮಂಡಲಕ್ಕೆ ಚಿಮ್ಮಿತ್ತು. ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಡಾಕಿಂಗ್ ಮಾಡುವ ಈ ಯೋಜನೆ ಇಸ್ರೋ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಈ ಮೂಲಕ ಸ್ಪೇಸ್‌ ಡಾಕಿಂಗ್‌ ತಂತ್ರಜ್ಞಾನ ಹೊಂದಿದೆ ಜಗತ್ತಿನ ನಾಲ್ಕನೇ ದೇಶ ಭಾರತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರ ರಾತ್ರಿ ಗಂಟೆಗೆ ಸರಿಯಾಗಿ PSLV-ಸಿ60 ರಾಕೆಟ್ ನಭೋಮಂಡಲಕ್ಕೆ ಚಿಮ್ಮಿತ್ತು. ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಡಾಕಿಂಗ್ … Continue reading ISRO ಸ್ಪೇಸ್ ಡಾಕಿಂಗ್(SpaDeX) ಪ್ರಯೋಗ ಉಡಾವಣೆ ಯಶಸ್ವಿ