Priya Prakash Warrier ಪೂಲ್ನಲ್ಲಿ ಪೋಸ್ ಕೊಟ್ಟ ಕಣ್ಸನ್ನೆ ಚೆಲುವೆ ನೋಡಿ
newsics.comಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ಪೂಲ್ ಒಳಗೆ ಕುಳಿತು ಪೋಸ್ ಕೊಟ್ಟಿದ್ದಾರೆ. ಅವರ ಫೊಟೋಗಳು ವೈರಲ್ ಆಗಿವೆ.ಪ್ರಿಯಾ ಅವರ ಇತ್ತೀಚಿನ ಫೋಟೋಗಳನ್ನು ನೋಡಿ, ಯುವಕರು ಅವರು ಹಾಟ್ ಎಂದಿದ್ದಾರೆ. ಬ್ಯೂಟಿಫುಲ್ ಹುಡುಗಿ ಎಂದು ಹಾಟ್ ಕಾಮೆಂಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಆದರೆ ಈ ಫೋಟೋಗಳಲ್ಲಿ ಪ್ರಿಯಾ ಅವರ ಲುಕ್ ತುಂಬಾ ಬೋಲ್ಡ್ ಕೂಡಾ ಆಗಿದೆ.ಸ್ಲೀವ್ ಲೆಸ್, ಟಾಪ್ ಲೆಸ್ ಸಿಲ್ಕ್ ಡ್ರೆಸ್ ನಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ್ದ ಪ್ರಿಯಾ ಎರಡು ಕೈಗಳಲ್ಲಿ ಮಲ್ಲಿಗೆ ಹೂವನ್ನು ಕಟ್ಟಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ … Continue reading Priya Prakash Warrier ಪೂಲ್ನಲ್ಲಿ ಪೋಸ್ ಕೊಟ್ಟ ಕಣ್ಸನ್ನೆ ಚೆಲುವೆ ನೋಡಿ
Copy and paste this URL into your WordPress site to embed
Copy and paste this code into your site to embed