Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Bigg Boss Kannada ಓವರ್ ಕಾನ್ಫಿಡೆನ್ಸ್ನಿಂದ ಎಡವಿದ ಮಂಜು; ತಿರುಗಿಬಿದ್ದ ವಿಕ್ರಮ್,ಚೈತ್ರಾ
ಪ್ರಮುಖಮನರಂಜನೆ

Bigg Boss Kannada ಓವರ್ ಕಾನ್ಫಿಡೆನ್ಸ್ನಿಂದ ಎಡವಿದ ಮಂಜು; ತಿರುಗಿಬಿದ್ದ ವಿಕ್ರಮ್,ಚೈತ್ರಾ

Share
1 Min Read
SHARE

newsics.com
ಬಿಗ್ ಬಾಸ್‌ ಕಳಿಸುವ ದಿನಸಿಗಳನ್ನು ಈಸೀ ಆಗಿ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ಒಂದು ಟಾಸ್ಕ್ ಡಿಸೈನ್ ಆಗಿರುತ್ತದೆ. ಅದರಲ್ಲಿ ಗೆದ್ದರಷ್ಟೇ ದಿನಸಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಸಿಗಲಿದೆ. ಸದ್ಯ ಈ ವಾರದ ದಿನಸಿ ವಸ್ತುಗಳನ್ನು ಕಳುಹಿಸಿರುವ ಬಿಗ್ ಬಾಸ್, ಅದಕ್ಕಾಗಿ ಒಂದು ಟಾಸ್ಕ್ ರೂಪಿಸಿದ್ದಾರೆ. ಈ ಟಾಸ್ಕ್‌ ಅನ್ನು 6 ಮಂದಿ ಆಡಬೇಕಿದೆ. ಆದರೆ ಅಷ್ಟರಲ್ಲೇ ಜಗಳ ಆರಂಭವಾಗಿದೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಅವರು ಉತ್ತಮವಾಗಿ ಆಟ ಆಡುವುದರಲ್ಲಿ ಇತ್ತೀಚೆಗೆ ವಿಫಲ ಆಗುತ್ತಿದ್ದಾರೆ. ಈ ಆಟ ದಿನ ಕಳೆದಂತೆ ಡಲ್ ಆಗುತ್ತಿದೆ. ಈಗ ಮಂಜು ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುವ ಸೂಚನೆ ಸಿಕ್ಕಿದೆ. ಇದಕ್ಕೆ ಅವರ ಓವರ್ಕಾನ್ಫಿಡೆನ್ಸ್ ಕಾರಣ ಎಂದು ಹೇಳಲಾಗುತ್ತಿದೆ.

https://www.instagram.com/reel/DEL1m0aP2Sf/?igsh=MWt5N2lqNXY2ZzR3Yg==

ಟಾಸ್ಕ್ ಕುರಿತು ಉಗ್ರಂ ಮಂಜು ಅವರು, ಚೈತ್ರಾ ಹಾಗೂ ಧನರಾಜ್ಗೆ ಟಾಂಗ್ ಕೊಟ್ಟು ಸೆಟ್ಬ್ಯಾಕ್ ಆಗುವಂತೆ ಹೇಳಿದ್ದರು. ಈ ವೇಳೆ ಗರಂ ಆದ ತ್ರಿವಿಕ್ರಮ್ ನೀನಗೇನಣ್ಣ ಅಂತ ಪ್ರಶ್ನಿಸಿದರು. ದಿನಸಿಗಳಿಗೆ ನಿಮ್ಮಿಂದ ಪ್ರಾಬ್ಲಂ ಆದರೆ ನಾವೇನು ಮಾಡೋಣ ಎಂದು ಮಂಜುನಾ ಕೇಳಿದ್ದಾರೆ. ಸದ್ಯಕ್ಕಂತೂ ಮಂಜು ಹಾಗೂ ತ್ರಿವಿಕ್ರಮ್ ಮಧ್ಯೆ ಬಿರುಸಿನ ಮಾತುಕತೆ ನಡೆದಿದೆ ಎನ್ನಬಹುದು. ಗೇಮ್ನಲ್ಲಿ ಚೈತ್ರಾ ಜೊತೆ ಮಂಜು ಆಡುತ್ತಿದ್ದಾರೆ.
ಉಗ್ರಂ ಮಂಜು ಅವರು ಟಾಸ್ಕ್ನ ಕಾನ್ಫಿಡೆನ್ಸ್ನಿಂದ ಆಡುವುದಾಗಿ ಹೋಗಿದ್ದರು. ಆದರೆ, ಅವರು ಯೋಚಿಸಿದಂತೆ ಅಲ್ಲಿ ಯಾವುದೂ ನಡೆದಿಲ್ಲ. ಅವರು ಹಠ ಹಿಡಿದು ಆಡಿದ ಟಾಸ್ಕ್ನಲ್ಲಿ ಸೋತಿದ್ದಾರೆ. ಇದರಿಂದ ಇಡೀ ಮನೆ ಅವರಿಗೆ ಛೀಮಾರಿ ಹಾಕಿದೆ. ಸದ್ಯ ಈ ವಿಚಾರ ದೊಡ್ಮನೆಯಲ್ಲಿ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಮುಂದೆ ಮತ್ತಷ್ಟು ಕಷ್ಟ ಎದುರಿಸೋ ಸೂಚನೆ ಇದೆ.

TAGGED:Bigg Boss Kannada Manju Stumbled by Over Confidence; Vikram and Chaitra who have turned away
Share This Article
Facebook Twitter Copy Link Print
Previous Article Jog Falls ಹೊಸ ವರ್ಷ ಹಿನ್ನೆಲೆ – ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು
Next Article Actor darshan ದರ್ಶನ್ ಗೆ ಮತ್ತೆ ಸಂಕಷ್ಟ: ಜಾಮೀನು ರದ್ದು ಕೋರಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಗ್ರೀನ್‌ ಸಿಗ್ನಲ್

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?