Happy to be alone… ಒಂಟಿ ಒಂಟಿಯಾಗಿರುವುದು… ಏಕಾಂಗಿಗಳು ಏನಂತಾರೆ?
newsics.com ಮದುವೆಯಾಗಬೇಕಾ ಬೇಡ್ವಾ ಎನ್ನುವ ಗೊಂದಲ ಯುವಜನರನ್ನು ಕಾಡುವುದು ಸಹಜ. ಒಂಟಿ ಒಂಟಿಯಾಗಿರುವುದರಲ್ಲೇ ಖುಷಿಯಿದೆ. ಮದುವೆಯಾಗದೆ ನಿಮ್ಮಷ್ಟಕ್ಕೆ ನಿಮ್ಮ ಕನಸುಗಳ ಬೆನ್ನೇರಿ ಹೋಗುವುದು ಉತ್ತಮ ಎಂದು ಮನೋವಿಜ್ಞಾನ ಹೇಳುತ್ತದೆ. ಮದುವೆಯಾದರೆ ಕೆಲವೊಮ್ಮೆ ಕಟ್ಟು ಪಾಡುಗಳಿಗೆ ಸಿಕ್ಕಿ ತಮ್ಮ ಕನಸಿನ ರೆಕ್ಕೆಯನ್ನು ಕತ್ತರಿಸಿ ಇಡಬೇಕಾಗುತ್ತದೆ. ಹೀಗಾಗಿ ಕೆಲವರಿಗೆ ಸ್ವತಂತ್ರವಾಗಿರೋದು ಇಷ್ಟ. ಏಕಾಂಗಿಯಾಗಿ ಬೆಳೆಯುವವರಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಗುಣಲಕ್ಷಣವೆಂದರೆ ಸ್ವಯಂಪೂರ್ಣತೆ. ಸ್ವಾವಲಂಬಿಯಾಗಿ ಇಲ್ಲಿ ನೀವು ನಿಮ್ಮ ಸಂತೋಷ ಅಥವಾ ಭಾವನಾತ್ಮಕ ಯೋಗಕ್ಷೇಮಕ್ಕಾಗಿ ನೀವು ಇತರರನ್ನು ಅವಲಂಬಿಸುವುದಿಲ್ಲ. ಸಂಬಂಧಗಳಲ್ಲಿ, ಸ್ವಾವಲಂಬನೆಯನ್ನು … Continue reading Happy to be alone… ಒಂಟಿ ಒಂಟಿಯಾಗಿರುವುದು… ಏಕಾಂಗಿಗಳು ಏನಂತಾರೆ?
Copy and paste this URL into your WordPress site to embed
Copy and paste this code into your site to embed