Chaithra Achar ಬಿಕಿನಿಯಲ್ಲಿ ಚೈತ್ರಾ ಆಚಾರ್ ಬೋಲ್ಡ್ ಪೋಸ್!
newsics.com ನವದೆಹಲಿ : ಸ್ಯಾಂಡಲ್‌ವುಡ್‌ನ ಬೋಲ್ಡ್ ನಟಿ ಚೈತ್ರಾ ಆಚಾರ್ಯ ಬಿಕಿನಿಯಲ್ಲಿ ತೆಗೆಸಿಕೊಂಡಿರೋ ಬೋಲ್ಡ್ ಫೋಟೋ ವೈರಲ್ ಆಗಿದೆ. ಚೈತ್ರಾ ಆಚಾರ್ ಸೂಪರ್ ಮಾಡೆಲ್ ತರವೇ ಕಾಣಿಸುತ್ತಿದ್ದಾರೆ. ಪ್ರತಿ ಫೋಟೋದಲ್ಲೂ ಮಾದಕತೆ ಸೂಸುತ್ತಿದೆ. ಒಂದರ ಹಿಂದೆ ಒಂದು ಅನ್ನುವ ಹಾಗೆ ಬರೋಬ್ಬರಿ 9 ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಚೈತ್ರಾ ಆಚಾರ್ ತುಂಬಾನೆ ಬೋಲ್ಡ್ ಅನಿಸುತ್ತಾರೆ. ಬಿಕಿನಿ ಫೋಟೋಗಳು ಕಪ್ಪು ಮತ್ತು ಬಿಳುಪು ಟಿಂಟ್ ಅಲ್ಲಿಯೇ ಇವೆ. ಹೆಚ್ಚು ಕಡಿಮೆ 9 ಫೋಟೋಗಳನ್ನ ಚೈತ್ರಾ ಆಚಾರ್ ಹಂಚಿಕೊಂಡಿದ್ದಾರೆ. ತಮ್ಮ ಸೋಷಿಯಲ್ … Continue reading Chaithra Achar ಬಿಕಿನಿಯಲ್ಲಿ ಚೈತ್ರಾ ಆಚಾರ್ ಬೋಲ್ಡ್ ಪೋಸ್!
Copy and paste this URL into your WordPress site to embed
Copy and paste this code into your site to embed