8-month-old baby dies in womb ಸಕಾಲಕ್ಕೆ ಚಿಕಿತ್ಸೆ ಸಿಗದೇ ಗರ್ಭದಲ್ಲೇ 8 ತಿಂಗಳ ಮಗು ಸಾವು: ಮಹಿಳೆ ಸ್ಥಿತಿ ಗಂಭೀರ

newsics.com ಬೆಳಗಾವಿ: ಸಕಾಲಕ್ಕೆ ಚಿಕಿತ್ಸೆ ಸಿಗದೇ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ರಾಧಿಕಾ ಗಡ್ಡಹೊಳಿ ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ರಾಧಿಕಾಳಿಗೆ ಪಿಡ್ಸ್ ಬಂದಿದ್ದು, ತಕ್ಷಣ ಯಮಕನಮರಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಳಗಾವಿ ಕೆ ಎಸ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗರ್ಭಿಣಿ ಸ್ಥಿತಿ ಗಂಭೀರವಾಗಿದೆ ಮೊದಲು ಹಣ ಕಟ್ಟಿ ಚಿಕಿತ್ಸೆ ಕೊಡುತ್ತೇವೆ ಎಂದು ವೈದ್ಯರು ಹೇಳಿದ್ದರು. ದೊಡ್ಡಮೊಟ್ಟದ ಹಣ ಕತ್ಟಲು … Continue reading 8-month-old baby dies in womb ಸಕಾಲಕ್ಕೆ ಚಿಕಿತ್ಸೆ ಸಿಗದೇ ಗರ್ಭದಲ್ಲೇ 8 ತಿಂಗಳ ಮಗು ಸಾವು: ಮಹಿಳೆ ಸ್ಥಿತಿ ಗಂಭೀರ