electric wire:ವಿದ್ಯುತ್ ತಂತಿಗಳ ಮೇಲೆ ಬಟ್ಟೆ ಒಣಗಿಸಿದ ವ್ಯಕ್ತಿ.. ವಿಡಿಯೋ ನೋಡಿ
newsics.com ನವದೆಹಲಿ : ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮನೆಯ ಮೇಲ್ಛಾವಣಿಯ ಮೇಲೆ ನಿಂತು ವಿದ್ಯುತ್ ತಂತಿಗಳ ಮೇಲೆ ಬಟ್ಟೆ ಒಣಗಿಸುತ್ತಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವ್ಯಕ್ತಿಯೊಬ್ಬ ತನ್ನ ಬಟ್ಟೆಯನ್ನು ವಿದ್ಯುತ್ ತಂತಿಯ ಮೇಲೆ ಒಣಗಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಆ ಪ್ರದೇಶದ ಸುತ್ತಲಿನ ವಿದ್ಯುತ್ ತಂತಿಗಳಲ್ಲಿ ಈಗಾಗಲೇ ಸಾಕಷ್ಟು ಬಟ್ಟೆಗಳು ನೇತಾಡುತ್ತಿವೆ. ಒಬ್ಬ ವ್ಯಕ್ತಿ ಕೆಲವು ಬಟ್ಟೆಗಳನ್ನು ತಂದು ವಿದ್ಯುತ್ ತಂತಿಯ ಮೇಲೆ … Continue reading electric wire:ವಿದ್ಯುತ್ ತಂತಿಗಳ ಮೇಲೆ ಬಟ್ಟೆ ಒಣಗಿಸಿದ ವ್ಯಕ್ತಿ.. ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed