Relationship Tips ಚಳಿಗಾಲದಲ್ಲಿ ದೈಹಿಕ ಸಂಪರ್ಕ ಎಷ್ಟು ಹಿತಕರ? ತಜ್ಞರು ಏನಂತಾರೆ?

newsics.com ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಚ್ಚಗಿರಲು ಎಲ್ಲರೂ ಬಯಸುತ್ತಾರೆ. ವಿಂಟರ್ ಸೀಸನ್‌ನ ರೋಮ್ಯಾಂಟಿಕ್ ವೆದರ್ ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ನಂಗೂ ಲೈಫ್ ಪಾರ್ಟನರ್ ಇರ್ಬಾದಿತ್ತಪ್ಪಾ ಅಂತ ಹಂಬಲಿಸೋ ಸಮಯ. ಈ ಸಮಯದಲ್ಲಿ ದೈಹಿಕ ಸಂಪರ್ಕ ಹೊಂದುವುದು ಯಾವಾಗಲೂ ವಿಶೇಷವಾಗಿರುತ್ತದೆ. ಏಕೆಂದರೆ ಇದು ಶಾಖದಿಂದ ತುಂಬಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯ ದೇಹದ ಉಷ್ಣತೆಯನ್ನು ನೀವು ಪಡೆಯುತ್ತೀರಿ. ಇದು ನಿಮಗೆ ಆನಂದವನ್ನು ನೀಡುತ್ತದೆ. ಚಳಿಗಾಲದಲ್ಲಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗಿರುವುದರಿಂದ, ಈ ಸಮಯದಲ್ಲಿ ಮಿಲನ ಹೊಂದುವುದು ಆರೋಗ್ಯಕರ ವಿಚಾರ. ವಿಂಟರ್ ಸೀಸನ್‌ನಲ್ಲಿ … Continue reading Relationship Tips ಚಳಿಗಾಲದಲ್ಲಿ ದೈಹಿಕ ಸಂಪರ್ಕ ಎಷ್ಟು ಹಿತಕರ? ತಜ್ಞರು ಏನಂತಾರೆ?