Health Tips ನಿಮ್ಮ ತುಟಿಗಳನ್ನು ಪಿಂಕ್ ಆಗಿಸಬೇಕೇ?: ಈ ಸಿಂಪಲ್ ಟೀಪ್ಸ್ ಟ್ರೈ ಮಾಡಿ ಸಾಕು
newsics.com ಧೂಮಪಾನ, ರಾಸಾಯನಿಕಯುಕ್ತ ಲಿಪ್ ಬಾಮ್ ಹಚ್ಚುವುದರಿಂದ ತುಟಿಯ ಮೇಲಿನ ಭಾಗ ಕಪ್ಪಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ತುಟಿಗಳು ಕೆಂಪಾಗುವಂತೆ ಮಾಡಲು ಈ ಮನೆಮದ್ದನ್ನು ಬಳಸಿ. 1 ಚಮಚ ನಿಂಬೆ ರಸಕ್ಕೆ 1 ಚಮಚ ಸಕ್ಕರೆ ಬೆರೆಸಿ ತುಟಿಗಳ ಮೇಲೆ ನಿಧಾನವಾಗಿ ಉಜ್ಜಿ. ಇದನ್ನು ಪ್ರತಿದಿನ ಮಾಡಿ. ಇದರಿಂದ ತುಟಿಗಳ ಮೇಲಿನ ಕಪ್ಪು ಪದರ ಕಡಿಮೆಯಾಗುತ್ತಾ ತುಟಿ ಕೆಂಪಗಾಗುತ್ತದೆ. 1 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆರಸ ಸೇರಿಸಿ ಚೆನ್ನಾಗಿ … Continue reading Health Tips ನಿಮ್ಮ ತುಟಿಗಳನ್ನು ಪಿಂಕ್ ಆಗಿಸಬೇಕೇ?: ಈ ಸಿಂಪಲ್ ಟೀಪ್ಸ್ ಟ್ರೈ ಮಾಡಿ ಸಾಕು
Copy and paste this URL into your WordPress site to embed
Copy and paste this code into your site to embed