Bigg Boss Kannada ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್ ಆದ ಐಶ್ವರ್ಯಾ ಶಿಂಧೋಗಿ…

newsics.com ಬಿಗ್ ಬಾಸ್ ಸ್ಪರ್ಧಿ 93ನೇ ದಿನಕ್ಕೆ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಈ ಸ್ಪರ್ಧಿ ಬೇರೆಯಾರು ಅಲ್ಲ..ಐಶ್ವರ್ಯಾ ಶಿಂಧೋಗಿ. ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು ಐಶ್ವರ್ಯಾ ಶಿಂಧೋಗಿ. ಕಳೆದ ಕೆಲವು ವಾರಗಳಿಂದ ಐಶ್ವರ್ಯಾ ಶಿಂಧೋಗಿ ಬಾಟಂ 2ನಲ್ಲೇ ಇರುತ್ತಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಮಿಸ್ ಆಗುತ್ತಿದ್ದರು. ಇದೀಗ 93ನೇ ದಿನಕ್ಕೆ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಐಶ್ವರ್ಯಾ ಸಿಂಧೋಗಿ. ಬಿಗ್ಬಾಸ್ ಮನೆಯಲ್ಲಿದ್ದಾಗ ಐಶ್ವರ್ಯಾಗೆ ಮೈನಸ್ ಆಗಿದ್ದೇನು? ವೀಕ್ಷಕರ ಪ್ರಕಾರ, ಐಶ್ವರ್ಯಾ ಶಿಂಧೋಗಿ ಬಿಗ್ಬಾಸ್ … Continue reading Bigg Boss Kannada ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್ ಆದ ಐಶ್ವರ್ಯಾ ಶಿಂಧೋಗಿ…