Health tips ಸುಖಕರ ನಿದ್ದೆಗಾಗಿ ರಾತ್ರಿ ಈ ಮಂತ್ರಗಳನ್ನು ಪಠಿಸಿದರೆ ಸಾಕು
newsics.com ಸರಿಯಾಗಿ ನಿದ್ರೆ ಆಗದಿದ್ದರೆ ದೇಹದ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಕೆಡುತ್ತದೆ. ಯಾವುದೇ ಕೆಲಸ ಮಾಡುವುದಕ್ಕೆ ಹುಮ್ಮಸ್ಸು ಇರುವುದಿಲ್ಲ. ಜತೆಗೆ ಉದಾಸೀನ ಕೂಡ ಕಾಡುತ್ತದೆ. ಒತ್ತಡದಿಂದಲೂ ಈ ನಿದ್ರೆಯ ಸಮಸ್ಯೆ ಕಾಡುತ್ತದೆ. ಆರೋಗ್ಯವಂತ ಮನುಷ್ಯನಿಗೆ ಸರಿಯಾಗಿ 8 ಗಂಟೆ ನಿದ್ದೆ ಅವಶ್ಯಕವಾಗಿರುತ್ತದೆ. *ಸರಿಯಾದ ಸಮಯಕ್ಕೆ ಏಳುವುದನ್ನು ರೂಢಿಮಾಡಿಕೊಳ್ಳಬೇಕು. ರಜಾದಿನ ಇದ್ದಾಗ ತಡವಾಗಿ ಏಳುವುದು ಉಳಿದ ದಿನ ಬೇಗ ಏಳುವುದು ಈ ರೀತಿ ಮಾಡಬೇಡಿ. ಒಂದೇ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿಕೊಂಡರೆ ನಿದ್ರಾಹೀನತೆ ಸಮಸ್ಯೆಯಿಂದ ಪಾರಾಗಬಹುದು. *ಇನ್ನು … Continue reading Health tips ಸುಖಕರ ನಿದ್ದೆಗಾಗಿ ರಾತ್ರಿ ಈ ಮಂತ್ರಗಳನ್ನು ಪಠಿಸಿದರೆ ಸಾಕು
Copy and paste this URL into your WordPress site to embed
Copy and paste this code into your site to embed