Aishwarya Gowda couple arrest ಚಿನ್ನದಂಗಡಿ ಒಡತಿಗೆ ವಂಚನೆ ಪ್ರಕರಣ: ಆರೋಪಿ ಐಶ್ವರ್ಯಾ ಗೌಡ ದಂಪತಿ ಅರೆಸ್ಟ್

newsics.com ಬೆಂಗಳೂರು: ಚಿನ್ನದಂಗಡಿ ಮಾಲಕಿ ವನಿತಾ ಐತಾಳ್ ಅವರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಹರೀಶ್ ಗೌಡ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವರಾಹಿ ವರ್ಲ್ಡ್ ಜ್ಯುವೆಲ್ಲರಿ ಅಂಗಡಿ ಮಾಲಕಿ ವನಿತಾ ಐತಾಳ್ ಅವರಿಗೆ ಐಶ್ವರ್ಯಾ ಗೌಡ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು 9 ಲಕ್ಷ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಅಲ್ಲದೇ ನಟ ಧರ್ಮೇಂದ್ರ ಡಿ.ಕೆ.ಸುರೇಶ್ ಧ್ವನಿಯಲ್ಲಿ ಕರೆ ಮಾಡಿ ನಂಬಿಸಿದ್ದ … Continue reading Aishwarya Gowda couple arrest ಚಿನ್ನದಂಗಡಿ ಒಡತಿಗೆ ವಂಚನೆ ಪ್ರಕರಣ: ಆರೋಪಿ ಐಶ್ವರ್ಯಾ ಗೌಡ ದಂಪತಿ ಅರೆಸ್ಟ್