Chhatrapati Shivaji ಲಡಾಖ್ ನಲ್ಲಿ 30 ಅಡಿ ಎತ್ತರದ ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣ
newsics.com ನವದೆಹಲಿ: 14,300 ಅಡಿ ಎತ್ತರದಲ್ಲಿರುವ ಲಡಾಖ್ ನ ಪ್ರಶಾಂತ ಪಾಂಗಾಂಗ್ ತ್ಸೋ ದಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಮರಾಠ ರಾಜನ ಶೌರ್ಯ ಮತ್ತು ನಾಯಕತ್ವವನ್ನು ಸಂಕೇತಿಸುವ ಪ್ರತಿಮೆಯನ್ನು ಲಡಾಖ್ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಾಮ್ಗ್ಯಾಲ್ ಮತ್ತು ಭಾರತೀಯ ಸೇನೆಯ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. 30 ಅಡಿಗೂ ಹೆಚ್ಚು ಎತ್ತರವಿರುವ ಈ ಪ್ರತಿಮೆಯನ್ನು ಶಿವಾಜಿ ಪರಂಪರೆಯನ್ನು ಗೌರವಿಸಲು ನಿರ್ಮಿಸಲಾಗಿದೆ. ಪ್ಯಾಂಗೊಂಗ್ ತ್ಸೋದ ಆಯಕಟ್ಟಿನ ಪ್ರಮುಖ ಸ್ಥಳದಲ್ಲಿ ನೆಲೆಗೊಂಡಿರುವ ಈ ಪ್ರತಿಮೆಯು ದೂರದ, ಎತ್ತರದ ಪ್ರದೇಶಗಳಲ್ಲಿ … Continue reading Chhatrapati Shivaji ಲಡಾಖ್ ನಲ್ಲಿ 30 ಅಡಿ ಎತ್ತರದ ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣ
Copy and paste this URL into your WordPress site to embed
Copy and paste this code into your site to embed