ಗರ್ಲ್‌ಫ್ರೆಂಡ್ ಜೊತೆ ಲಿಪ್‌ಲಾಕ್ ಮಾಡುತ್ತಾ ಕಾರು ಓಡಿಸಿದ ಯುವಕ : video viral
newsics.com ನವದೆಹಲಿ : ಯುವಕ ಟ್ರಾಫಿಕ್ ರೂಲ್ಸ್‌ಗಳನ್ನೇ ಮರೆತು ತನ್ನ ಗರ್ಲ್‌ಫ್ರೆಂಡ್ ಅನ್ನು ತೊಡೆ ಮೇಲೆ ಕೂರಿಸಿಕೊಂಡು, ಆಕೆಯ ಜೊತೆ ಲಿಪ್ ಲಾಕ್ ಮಾಡುತ್ತಾ ಬೇಜವಾಬ್ದಾರಿಯಿಂದ ಕಾರು ಓಡಿಸಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಯುವಕನೊಬ್ಬ ಟ್ರಾಫಿಕ್ ನಿಯಮಗಳನ್ನೆಲ್ಲಾ ಮುರಿದು ಲೋಕದ ಪರಿವೇ ಇಲ್ಲದೆ ತನ್ನ ಗೆಳತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಲಿಪ್ ಲಾಕ್, ರೊಮ್ಯಾನ್ಸ್ ಮಾಡುತ್ತಾ ಬೇಜವಾಬ್ದಾರಿಯಿಂದ ಕಾರು ಓಡಿಸಿದ್ದಾನೆ. ಈ ಕುರಿತ ವಿಡಿಯೋವೊಂದನ್ನು ಸೂರ್ಯ ರೆಡ್ಡಿ (jsuryareddy) ಎಂಬವರು … Continue reading ಗರ್ಲ್‌ಫ್ರೆಂಡ್ ಜೊತೆ ಲಿಪ್‌ಲಾಕ್ ಮಾಡುತ್ತಾ ಕಾರು ಓಡಿಸಿದ ಯುವಕ : video viral
Copy and paste this URL into your WordPress site to embed
Copy and paste this code into your site to embed