Manmohan singh ತೀರಾ‌ ಮೌನಿ, ಅಪಾರ ವಿತ್ತ ಜ್ಞಾನಿ…

newsics.com ದೇಶದ ಹದಿನಾಲ್ಕನೇ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ನೆನಪಿಸಿಕೊಳ್ಳುವಂತಹ ಹಲವು ಸಾಧನೆಗಳಿವೆ.‌ ಸದಾ ಮೌನಿಯಾಗಿರುತ್ತಿದ್ದ ಮನಮೋಹನ್ ಸಿಂಗ್ ಆರ್ಥಿಕ ಉದಾರೀಕರಣಕ್ಕೆ ವಿಶೇಷ ಕೊಡುಗೆ ನೀಡಿದ ವಿತ್ತ ತಜ್ಞ. ಹಣಕಾಸು ಸಚಿವರಾಗಿ ಸೇವೆ ಸಲ್ಲಿಸುತ್ತಿರುವಾಗ ಡಾ. ಮನಮೋಹನ್ ಸಿಂಗ್ ಅವರು 1991ರಲ್ಲಿ ಪ್ರಾರಂಭವಾದ ಆರ್ಥಿಕ ಉದಾರೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಸರ್ಕಾರದ ನಿಯಂತ್ರಣವನ್ನು ಕಡಿಮೆ ಮಾಡುವುದು, ವಿದೇಶಿ ನೇರ ಹೂಡಿಕೆಯನ್ನು (FDI) ಹೆಚ್ಚಿಸುವುದು ಮತ್ತು ಭಾರತದ ಆರ್ಥಿಕತೆಯನ್ನು ಜಾಗತಿಕ ಮಾರುಕಟ್ಟೆಗಳಿಗೆ ತೆರೆಯುವ ರಚನಾತ್ಮಕ ಸುಧಾರಣೆಗಳನ್ನು … Continue reading Manmohan singh ತೀರಾ‌ ಮೌನಿ, ಅಪಾರ ವಿತ್ತ ಜ್ಞಾನಿ…