Cleaning Tips ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗಿದೆಯಾ..? ಯೋಚನೆ ಬಿಡಿ, ಈ ರೀತಿ ಮಾಡಿ

newsics.com ಕೈಯಲ್ಲಿರುವ ಫೋನ್ ಅನ್ನು ಒಂದು ನಿಮಿಷವೂ ಕೆಳಗೆ ಇಡುವುದಿಲ್ಲ. ಅದಿಲ್ಲದೇ ಜೀವನವೇ ಎಲ್ಲ ಎನ್ನುವ ರೀತಿ ಬದುಕು ಬದಲಾಗಿದೆ. ಆದರೆ ಅತಿಯಾಗಿ ಸ್ಕ್ರೀನ್ ಬಳಕೆ ಮಾಡುವುದು ಸಮಸ್ಯೆಗಳಿಗೆ ಸಹ ಕಾರಣವಾಗುತ್ತದೆ. ಹಾಗಯೇ ಕೆಲವರಿಗೆ ಸ್ಕ್ರೀನ್ ಕ್ಲೀನ್ ಮಾಡುವುದು ಕಷ್ಟವಾಗುತ್ತದೆ. ಆದರೆ ಅದರಲ್ಲಿರುವ ಕೊಳೆ ಸಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೌದು, ದಿನವಿಡೀ ಪೋನ್ ಬಳಸುವುದರಿಂದ ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗುತ್ತದೆ. ಆಗ ಅದು ನೋಡಲು ತುಂಬಾ ಅಸಹ್ಯವಾಗಿ ಕಾಣಿಸುತ್ತದೆ. ನಿಮ್ಮ ಫೋನ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸಲು … Continue reading Cleaning Tips ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗಿದೆಯಾ..? ಯೋಚನೆ ಬಿಡಿ, ಈ ರೀತಿ ಮಾಡಿ