Bengulru : ಒಂದು ಹೊತ್ತಿನ ಊಟಕ್ಕೆ 5 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ವ್ಯಕ್ತಿ

newsics.com ಬೆಂಗಳೂರು : ರೆಸ್ಟೋರೆಂಟ್‌ ಒಂದಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಒಂದು ಹೊತ್ತಿನ ಊಟಕ್ಕೆ ಬರೋಬ್ಬರಿ 5 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಝೊಮ್ಯಾಟೊ ತಿಳಿಸಿದೆ. ಡೈನಿಂಗ್‌ ಔಟ್‌ ವಿಭಾಗದಲ್ಲಿ ಈ ವರ್ಷ ಝೊಮ್ಯಾಟೊ ಮೂಲಕ ರೆಸ್ಟೋರೆಂಟ್‌ಗಳಲ್ಲಿ ಒಂದು ಕೋಟಿಗೂ ಹೆಚ್ಚು ಟೇಬಲ್‌ಗಳನ್ನು ಮುಂಗಡ ಬುಕ್‌ ಮಾಡಲಾಗಿತ್ತು ಎಂದು ಝೊಮ್ಯಾಟೊ ವರದಿ ತಿಳಿಸಿದೆ. ಇದರಲ್ಲಿ, 84,866 ಜನರು ಫಾದರ್ಸ್‌ ಡೇ ದಿನದಂದು ತಮ್ಮ ತಂದೆಯನ್ನು ಲಂಚ್‌ ಅಥವಾ ಡಿನ್ನರ್‌ಗೆ ಕರೆದುಕೊಂಡು ಹೋಗಲು ಮುಂಗಡ ಟೇಬಲ್‌ … Continue reading Bengulru : ಒಂದು ಹೊತ್ತಿನ ಊಟಕ್ಕೆ 5 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ವ್ಯಕ್ತಿ