Inmates escape ಜೈಲಿನಿಂದ 1500 ಕೈದಿಗಳು ಪರಾರಿ: 30ಕ್ಕೂ ಹೆಚ್ಚು ಮಂದಿ ಸಾವು, ಯಾಕೆ ಹೀಗಾಯ್ತು?
newsics.com ಮಾಪುಟೊ(ಮೊಜಾಂಬಿಕ್): ಚುನಾವಣೆಗೆ ಸಂಬಂಧಿಸಿದ ಗಲಾಟೆಗಳ ಹಿನ್ನೆಲೆಯಲ್ಲಿ ಮೊಜಾಂಬಿಕ್‌ನಾದ್ಯಂತ ಅಶಾಂತಿ ತಲೆದೋರಿದ್ದು, ಇದೇ ವೇಳೆ 1,500 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಪರಾರಿ ವೇಳೆ ಮೊಜಾಂಬಿಕ್‌ನ ರಾಜಧಾನಿ ಮಾಪುಟೊದಲ್ಲಿನ ಜೈಲಿನಲ್ಲಿ ನಡೆದ ಗಲಭೆಯಲ್ಲಿ 33 ಜನರು ಸಾವನ್ನಪ್ಪಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ. ಗಲಭೆ ವೇಳೆ 1534 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದು, ಅವರಲ್ಲಿ 150 ಕೈದಿಗಳನ್ನು ಮರಳಿ ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ಮೊಜಾಂಬಿಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ ನೂರಾರು ಜನರು ಸಾವನ್ನಪ್ಪಿದ್ದಾರೆ. ರಾಜಧಾನಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಹೈ-ಸೆಕ್ಯುರಿಟಿ … Continue reading Inmates escape ಜೈಲಿನಿಂದ 1500 ಕೈದಿಗಳು ಪರಾರಿ: 30ಕ್ಕೂ ಹೆಚ್ಚು ಮಂದಿ ಸಾವು, ಯಾಕೆ ಹೀಗಾಯ್ತು?
Copy and paste this URL into your WordPress site to embed
Copy and paste this code into your site to embed