Viral news ಈತನಿಗೆ 12 ಹೆಂಡ್ತಿಯರು, 102 ಮಕ್ಳು, 578 ಮೊಮ್ಮಕ್ಕಳು!
newsics.com ನವದೆಹಲಿ: ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ… ಬರೋಬ್ಬರಿ 12 ಮದುವೆಯಾಗಿ, ಒಟ್ಟು 102 ಮಕ್ಕಳು ಹಾಗೂ 578 ಮೊಮ್ಮಕ್ಕಳನ್ನು ಹೊಂದಿದ್ದಾನೆ. ಈತನ ತುಂಬು ಪರಿವಾರದ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಆಫ್ರಿಕಾದ ಉಗಾಂಡದಲ್ಲಿನ ಮೂಸಾ ಹಸಾಹ್ಯ ಎಂಬ 68 ವರ್ಷದ ವ್ಯಕ್ತಿಯೊಬ್ಬ ಬರೋಬ್ಬರಿ 12 ಹೆಂಡ್ತಿಯರು, 102 ಮಕ್ಕಳು ಮತ್ತು 578 ಮೊಮ್ಮಕ್ಕಳನ್ನು ಹೊಂದಿದ್ದಾನೆ. ಇತ್ತೀಚಿಗೆ ಭಾರತ ಮೂಲದ ವ್ಲಾಗರ್ ಈ ವ್ಯಕ್ತಿಯ ಸಂದರ್ಶನ ಮಾಡಿದ್ದು, ನಾನು ಆಗಾಗ್ಗೆ ಮಕ್ಕಳ ಹೆಸರನ್ನು ಮರೆಯುತ್ತಿರುತ್ತೇನೆ. ಮತ್ತು … Continue reading Viral news ಈತನಿಗೆ 12 ಹೆಂಡ್ತಿಯರು, 102 ಮಕ್ಳು, 578 ಮೊಮ್ಮಕ್ಕಳು!
Copy and paste this URL into your WordPress site to embed
Copy and paste this code into your site to embed