ಸಿದ್ದರಾಮಯ್ಯ ಸರ್ ನನ್ನ ಒಳಗೆ ಕರ್ಕೊಳ್ಳಿ; ವಿಧಾನಸೌಧ ಮುಂದೆ ಕೂಗಾಡಿದ ರೇಶ್ಮಾ

newsics.com ಹಾಯ್ ಫ್ರೆಂಡ್ಸ್ ಅಂತ ಕೂಗಿ ರೀಲ್ಸ್‌ ಮಾಡುವ ರೇಶ್ಮಾ ಆಂಟಿ ಇದೀಗ ಮತ್ತೆ ವೈರಲ್ ಸುದ್ದಿಯಲ್ಲಿದ್ದಾರೆ. ಗಿಚ್ಚಿ ಗಿಲಿಗಿಲಿ ರೀ-ಲೋಡೆಡ್ಡ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ರೇಶ್ಮಾ ಅಭಿಮಾನಿಗಳು ಹೆಚ್ಚಾಗಿದ್ದಾರೆ. https://www.instagram.com/reel/DCw_jn9oT6k/?igsh=MzRya3NhNzluZTM4 ಹೌದು! ರಾತ್ರಿ ವೇಳೆ ವಿಧಾನಸೌಧ ಮುಂದೆ ರೇಶ್ಮಾ ಆಂಟಿ ಜೋರಾಗಿ ಕಿರುಚಿ ಕೂಗಾಡಿದ್ದಾರೆ. ‘ಹಾಯ್ ಫ್ರೆಂಡ್ಸ್‌ ನಾವು ಎಲ್ಲಿ ಬಂದಿದ್ದೀವಿ ಗೊತ್ತಾ?’ ಎಂದು ಹೇಳುತ್ತಾ ವಿಧಾನಸೌಧ ಮುಖ್ಯ ಧ್ವಾರದ ಮುಂದೆ ನಿಂತುಕೊಳ್ಳುತ್ತಾರೆ. ‘ಅಯ್ಯೋ ಗೇಟ್ ತೆಗೆಯಪ್ಪೋ…ಯಾರು ಇಲ್ವಾ ಯಾರೂ ಇಲ್ಲ. ನಾನು ಒಳಗಡೆ ಹೋಗಬೇಕು … Continue reading ಸಿದ್ದರಾಮಯ್ಯ ಸರ್ ನನ್ನ ಒಳಗೆ ಕರ್ಕೊಳ್ಳಿ; ವಿಧಾನಸೌಧ ಮುಂದೆ ಕೂಗಾಡಿದ ರೇಶ್ಮಾ