New virus ಹೊಸ ವರ್ಷದ ಆರಂಭದಲ್ಲೇ ಶಾಕಿಂಗ್… ಮತ್ತೊಂದು ಮಾರಣಾಂತಿಕ ವೈರಸ್
newsics.com 2024ಕ್ಕೆ ವಿದಾಯ ಹೇಳಲು ಮತ್ತು 2025ಕ್ಕೆ ಸ್ವಾಗತಿಸಲು ಇಡೀ ಜಗತ್ತು ಕಾಯುತ್ತಿದೆ. ಹೊಸ ವರ್ಷಾಚರಣೆಯ ಸಂಭ್ರಮದಲ್ಲಿರುವ ಜನರಿಗೆ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. ಕೊರೋನಾಗಿಂತ ಅಪಾಯಕಾರಿ ವೈರಸ್ ಪತ್ತೆಯಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿರುವ ಜನರಲ್ಲಿ ಈ ವೈರಸ್ ತೀವ್ರ ಆತಂಕ ಮೂಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈಗಾಗಲೇ 400 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 30 ಜನರು ಸಾವನ್ನಪ್ಪಿದ್ದಾರೆ. ಉಗಾಂಡಾದಲ್ಲಿ ‘ಡಿಂಗಾ ಡಿಂಗಾ’ ಎಂಬ ವೈರಸ್ ಹುಟ್ಟಿಕೊಂಡಿದೆ. ಈಗಾಗಲೇ ಸುಮಾರು 300 ಮಂದಿ ಈ … Continue reading New virus ಹೊಸ ವರ್ಷದ ಆರಂಭದಲ್ಲೇ ಶಾಕಿಂಗ್… ಮತ್ತೊಂದು ಮಾರಣಾಂತಿಕ ವೈರಸ್
Copy and paste this URL into your WordPress site to embed
Copy and paste this code into your site to embed