Life Style ನಿಮ್ಮ ಮನೆಯಲ್ಲಿ ಸ್ಮಾರ್ಟ್ TV ಇದೆಯಾ..? ಹಾಗಿದ್ರೆ ಈ ರೀತಿ ಕ್ಲೀನ್ ಮಾಡಿ

newsics.com ನಿಮ್ಮ ಮನೆಯಲ್ಲೂ ಸ್ಮಾರ್ಟ್‌ ಟಿವಿ ಇದ್ದರೆ ಅದನ್ನು ಸ್ವಚ್ಛಗೊಳಿಸುವ ಮುನ್ನ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿಯನ್ನು ಬಹುತೇಕ ಮನೆಗಳಲ್ಲಿ ಬಳಸಲಾಗುತ್ತದೆ. ಹೌದು, ಸಾಮಾನ್ಯ ಟಿವಿ ಅಥವಾ ಸ್ಮಾರ್ಟ್ ಟಿವಿ ಆಗಿರಲಿ, ಪರದೆಯು ಧೂಳು ಮತ್ತು ಫಿಂಗರ್‌ಪ್ರಿಂಟ್‌ಗಳಿರುವುದು ಸಹಜ. ನಿಮ್ನ ಎಲ್ ಇಡಿ ಟಿವಿ ಸ್ವಚ್ಛಗೊಳಿಸಲು ಈ ರೀತಿ ಮಾಡಿ ನಿಮ್ಮ ಟಿವಿ ಪರದೆಯನ್ನು ನೇರವಾಗಿ ಒದ್ದೆಯಾದ ಬಟ್ಟೆಯಿಂದ ಒರೆಸುವುದನ್ನು ತಪ್ಪಿಸಿ. ಇದು ವಿದ್ಯುತ್ ಆಘಾತಕ್ಕೆ ಕಾರಣವಾಗಬಹುದು. ಎಲ್ಇಡಿ ಸ್ಮಾರ್ಟ್ ಟಿವಿಯನ್ನು ಸ್ವಚ್ಛಗೊಳಿಸುವ … Continue reading Life Style ನಿಮ್ಮ ಮನೆಯಲ್ಲಿ ಸ್ಮಾರ್ಟ್ TV ಇದೆಯಾ..? ಹಾಗಿದ್ರೆ ಈ ರೀತಿ ಕ್ಲೀನ್ ಮಾಡಿ